ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

"ಸಿರಿಧಾನ್ಯಗಳಲ್ಲಿ ಸಮೃದ್ಧಿ" ಹಾಡಿನ ವೀಡಿಯೊ ಬಿಡುಗಡೆಯನ್ನು ಸ್ವಾಗತಿಸಿದ ಪ್ರಧಾನಿ

Posted On: 28 JUN 2023 9:08PM by PIB Bengaluru

ಸಿರಿಧಾನ್ಯಗಳನ್ನು ಬೆಳೆಯಲು ರೈತರಿಗೆ ಸಹಾಯ ಮಾಡಲು ಮತ್ತು ವಿಶ್ವದ ಹಸಿವನ್ನು ಕೊನೆಗೊಳಿಸಲು ಸಹಾಯ ಮಾಡಲು ಗಾಯಕ ಫಾಲು ಅವರು ಪ್ರಧಾನ ಮಂತ್ರಿಯವರೊಂದಿಗೆ ಬರೆದು ಪ್ರದರ್ಶಿಸಿದ "ಸಿರಿಧಾನ್ಯಗಳಲ್ಲಿ ಸಮೃದ್ಧಿ" ಹಾಡಿನ ವೀಡಿಯೊ ಬಿಡುಗಡೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾಗತಿಸಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ತುಂಬಾ ಸೃಜನಶೀಲವಾಗಿದೆ ಮತ್ತು ಆರೋಗ್ಯಕರ ಜೀವನಕ್ಕಾಗಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಲು/ಬಳಸಿಕೊಳ್ಳಲು  ಹೆಚ್ಚಿನ ಜನರನ್ನು ಪ್ರೇರೇಪಿಸುತ್ತದೆ!" ಎಂದು ಅವರು ಹೇಳಿದ್ದಾರೆ.

***


(Release ID: 1936482) Visitor Counter : 118