ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಧ್ಯಮ ವರ್ಗದವರ ಶ್ರಮ ನವ ಭಾರತದ ಚೈತನ್ಯ ವ್ಯಾಖ್ಯಾನಿಸುತ್ತದೆ: ಪ್ರಧಾನಿ

प्रविष्टि तिथि: 10 JUN 2023 11:57AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಮಧ್ಯಮ ವರ್ಗ ಸಬಲೀಕರಣ ಮಾಡಿದ ಮತ್ತು ಅವರಿಗೆ ದೊರೆತಿರುವ ಅವಕಾಶಗಳು ಹಾಗೂ ಅಭಿವೃದ್ಧಿಗಾಗಿ ರೂಪಿಸಲಾದ ಉಪಕ್ರಮಗಳ ಕುರಿತು ಲೇಖನಗಳು, ಗ್ರಾಫಿಕ್ಸ್, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

"ದೇಶದ ಬೆಳವಣಿಗೆ ಮತ್ತು ಆವಿಷ್ಕಾರಕ್ಕೆ ಚಾಲನೆ ನೀಡುವಲ್ಲಿ ಮಧ್ಯಮ ವರ್ಗವು ಸದಾ ಮುಂಚೂಣಿಯಲ್ಲಿದೆ. ಮಧ್ಯಮ ವರ್ಗದ ಕಠಿಣ ಪರಿಶ್ರಮವು ನವ ಭಾರತದ ಚೈತನ್ಯವನ್ನು ವ್ಯಾಖ್ಯಾನಿಸುತ್ತದೆ. ನಮ್ಮ ಸರ್ಕಾರವು ಮಧ್ಯಮ ವರ್ಗದ ಅನುಕೂಲಕ್ಕಾಗಿ ಹಾಗೂ 'ಸುಲಲಿತ ಜೀವನ'ಗಾಗಿ ಸತತವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.

***


(रिलीज़ आईडी: 1931482) आगंतुक पटल : 144
इस विज्ञप्ति को इन भाषाओं में पढ़ें: Odia , English , Urdu , हिन्दी , Marathi , Assamese , Bengali , Manipuri , Punjabi , Gujarati , Tamil , Telugu , Malayalam