ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

1,514 ಪಟ್ಟಣ ಸಹಕಾರಿ ಬ್ಯಾಂಕ್ಗಳನ್ನು ಬಲಪಡಿಸುವ ಆರ್ಬಿಐ ಸೂಚನೆಗಳನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದ್ದಾರೆ

प्रविष्टि तिथि: 10 JUN 2023 4:02PM by PIB Bengaluru

1,514   ಪಟ್ಟಣ ಸಹಕಾರಿ ಬ್ಯಾಂಕ್ಗಳನ್ನು ಬಲಪಡಿಸುವ ಆರ್ಬಿಐ ಸೂಚನೆಗಳನ್ನು ಸ್ವಾಗತಿಸುತ್ತಾ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಇದು ಸಹಕಾರಿ ಕ್ಷೇತ್ರಕ್ಕೆ ಅದ್ಭುತವಾಗಿದೆ. ಈ ಕ್ರಮವು ಅನೇಕ ಜನರನ್ನು ಸಶಕ್ತಗೊಳಿಸುತ್ತದೆ."

 

 

More details here :

https://pib.gov.in/PressReleasePage.aspx?PRID=1931050

 

***


(रिलीज़ आईडी: 1931477) आगंतुक पटल : 127
इस विज्ञप्ति को इन भाषाओं में पढ़ें: Marathi , Tamil , Malayalam , Telugu , Odia , English , Urdu , हिन्दी , Manipuri , Assamese , Bengali , Punjabi , Gujarati