ಪ್ರಧಾನ ಮಂತ್ರಿಯವರ ಕಛೇರಿ
ಭಾರತ ಜಿಡಿಪಿಗೆ ನೀಲಿ ಆರ್ಥಿಕತೆಯ ಕೊಡುಗೆ ಕುರಿತ ಲೇಖನ
प्रविष्टि तिथि:
08 JUN 2023 7:10PM by PIB Bengaluru
ವಿಶ್ವ ಸಾಗರ ದಿನದಂದು ಕೇಂದ್ರ ಸಚಿವ ಶ್ರೀ ಕಿರೆಣ್ ರಿಜಿಜು ಅವರ ಲೇಖನವನ್ನು ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡಿದೆ.
ಪ್ರಧಾನಮಂತ್ರಿ ಕಚೇರಿ ಈ ಕುರಿತು ಟ್ವೀಟ್ ಮಾಡಿದೆ.
“ಕೇಂದ್ರ ಸಚಿವ@ಕಿರೆಣ್ ರಿಜಿಜು ಜೀ ಅವರು ಭಾರತ ತನ್ನ ವ್ಯಾಪಕ ಕರಾವಳಿ ಮತ್ತು ಕಡಲ ಸಂಪನ್ಮೂಲಗಳೊಂದಿಗೆ ನೀಲಿ ಆರ್ಥಿಕತೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವತ್ತ ಹೇಗೆ ಗಮನಹರಿಸಿದೆ ಎಂದು ಬರೆದಿದ್ದಾರೆ” ಎಂದು ಹೇಳಿದೆ.
***
(रिलीज़ आईडी: 1930930)
आगंतुक पटल : 192
इस विज्ञप्ति को इन भाषाओं में पढ़ें:
Bengali
,
English
,
Urdu
,
हिन्दी
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam