ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪುರುಷರ ಜೂನಿಯರ್ ಏಷ್ಯಾಕಪ್ ಗೆದ್ದ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ ಪ್ರಧಾನಿ 

ಪ್ರಕಟಣಾ ದಿನಾಂಕ: 02 JUN 2023 6:22PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪುರುಷರ ಜೂನಿಯರ್ ಏಷ್ಯಾಕಪ್ ನಲ್ಲಿ ಜಯಗಳಿಸಿದ ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡವನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ಟೀಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪುರುಷರ ಜೂನಿಯರ್ ಏಷ್ಯಾಕಪ್ ನಲ್ಲಿ ಅದ್ಭುತ ಗೆಲುವಿಗಾಗಿ ನಮ್ಮ ಜೂನಿಯರ್ ಪುರುಷರ ಹಾಕಿ ತಂಡವನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅವರ ಗೆಲುವು ನಮ್ಮ ಯುವಕರಲ್ಲಿನ ಬೆಳೆಯುತ್ತಿರುವ ಪ್ರತಿಭೆ ಮತ್ತು ದೃಢತೆಯನ್ನು ಪ್ರತಿಬಿಂಬಿಸುತ್ತದೆ. ಅವರು ಭಾರತ ಹೆಮ್ಮೆಪಡುವಂತೆ ಮಾಡಿದ್ದಾರೆ’’

***


(ಪ್ರಕಟಣೆ ಐ.ಡಿ.: 1929680) ವಿಸಿಟರ್ ಕೌಂಟರ್ : 164