ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರಿಗೆ ಪಪುವಾ ನ್ಯೂ ಗಿನಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯ ಗೌರವ

प्रविष्टि तिथि: 22 MAY 2023 2:15PM by PIB Bengaluru

 

ಸರ್ಕಾರಿ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ, ಪಪುವಾ ನ್ಯೂ ಗಿನಿಯಾ (ಪಿಎನ್.ಜಿ) ಗವರ್ನರ್ ಜನರಲ್ ಮಾನ್ಯ ಸರ್ ಬಾಬ್ ದಾಡೆ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆರ್ಡರ್ ಆಫ್ ಲೋಗೊಹು (ಜಿಸಿಎಲ್) ಗ್ರ್ಯಾಂಡ್ ಕಂಪಾನಿಯನ್ ಪ್ರಶಸ್ತಿ ಪ್ರದಾನ ಮಾಡಿದರು. ಇದು ಪಿಎನ್.ಜಿಯ ಅತ್ಯುನ್ನತ ನಾಗರಿಕ ಗೌರವವಾಗಿದ್ದು, ಪ್ರಶಸ್ತಿ ಪಡೆದವರಿಗೆ "ಚೀಫ್" ಎಂಬ ಗೌರವ ಶೀರ್ಷಿಕೆ ಲಭಿಸುತ್ತದೆ..

******


(रिलीज़ आईडी: 1926480) आगंतुक पटल : 260
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam