ಪ್ರಧಾನ ಮಂತ್ರಿಯವರ ಕಛೇರಿ
64ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಗಡಿ ರಸ್ತೆಗಳ ಸಂಸ್ಥೆ ಯೋಜನೆ ದಂಟಕ್ ಕೈಗೊಂಡಿರುವ ಉಪಕ್ರಮವನ್ನು ಶ್ಲಾಘಿಸಿದ ಪ್ರಧಾನಿ
Posted On:
05 MAY 2023 10:41AM by PIB Bengaluru
64ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಗಡಿ ರಸ್ತೆಗಳ ಸಂಸ್ಥೆ ಯೋಜನೆ ದಂತಕ್ ಕೈಗೊಂಡಿರುವ ಉಪಕ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.
ಭೂತಾನ್ ನ ಥಿಂಫುವಿನಲ್ಲಿ ನಡೆದ ಎಂಡ್ಯೂರಿಂಗ್ ಫ್ರೆಂಡ್ ಶಿಪ್ ಮೌಂಟೇನ್ ಬೈಕ್ ಚಾಲೆಂಜ್ ನ 10ನೇ ಮೆಗಾ ಆವೃತ್ತಿಯನ್ನು ಆಯೋಜಿಸಿರುವ ಬಗ್ಗೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮಾಡಿದ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಇದು 'ಪ್ರಶಂಸನೀಯ ಉಪಕ್ರಮ' ಎಂದಿದ್ದಾರೆ.
"ಪ್ರಶಂಸನೀಯ ಉಪಕ್ರಮ."
*******
(Release ID: 1926267)
Visitor Counter : 117
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu
,
Malayalam