ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಪ್ರಿಲ್ 2023 ರಲ್ಲಿ ರಾಯ್ಬರೇಲಿಯ ಮಾಡರ್ನ್ ರೈಲು ಕೋಚ್ ಫ್ಯಾಕ್ಟರಿ 10,000 ಬೋಗಿಗಳನ್ನು ತಯಾರಿಸಿದ ಹೊಸ ದಾಖಲೆಯನ್ನು ಪ್ರಧಾನಿ ಶ್ಲಾಘಿಸಿದರು

प्रविष्टि तिथि: 05 MAY 2023 11:15AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2023ರ ಏಪ್ರಿಲ್ ನಲ್ಲಿ ರಾಯ್ ಬರೇಲಿಯ ಮಾಡರ್ನ್ ರೈಲ್ ಕೋಚ್ ಫ್ಯಾಕ್ಟರಿ ಪ್ರಾರಂಭವಾದಾಗಿನಿಂದ 10,000 ಬೋಗಿಗಳನ್ನು ತಯಾರಿಸಿದ ಹೊಸ ದಾಖಲೆಯನ್ನು ಶ್ಲಾಘಿಸಿದ್ದಾರೆ. 

ರೈಲ್ವೆ ಸಚಿವಾಲಯದ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಿ;

"ಅದ್ಭುತ! ಇದು 'ಮೇಕ್ ಇನ್ ಇಂಡಿಯಾ'ವನ್ನು ಉತ್ತೇಜಿಸುವ ಮತ್ತು ರೈಲ್ವೆ ವಲಯವನ್ನು ಬಲಪಡಿಸುವ ಪ್ರಯತ್ನಗಳ ಒಂದು ಭಾಗವಾಗಿದೆ' ಎಂದಿದ್ದಾರೆ."

 

**********


(रिलीज़ आईडी: 1926262) आगंतुक पटल : 165
इस विज्ञप्ति को इन भाषाओं में पढ़ें: Gujarati , Odia , English , Urdu , हिन्दी , Marathi , Bengali , Manipuri , Assamese , Punjabi , Tamil , Telugu , Malayalam