ಪ್ರಧಾನ ಮಂತ್ರಿಯವರ ಕಛೇರಿ
ಗುವಾಹಟಿ ಏಮ್ಸ್ ಕುರಿತ ನಾಗರಿಕರ ಪ್ರತಿಕ್ರಿಯೆಗೆ ಉತ್ತರಿಸಿದ ಪ್ರಧಾನಿ
Posted On:
15 APR 2023 9:51AM by PIB Bengaluru
ಪ್ರಧಾನಮಂತ್ರಿ ಶ್ರೀ .ನರೇಂದ್ರ ಮೋದಿ ಅವರು ಇಂದು ಗುವಾಹಟಿ ಏಮ್ಸ್ ಗೆ ಸಂಬಂಧಿಸಿದಂತೆ ತಮ್ಮ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಹಲವು ನಾಗರಿಕರೊಂದಿಗೆ ಸಂವಾದ ನಡೆಸಿದರು.
ರಾಜೇಶ್ ಭಾರತೀಯ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಿ
"ಏಮ್ಸ್ ಜಾಲವನ್ನು ವಿಸ್ತರಿಸುವುದು ಬಹಳ ತೃಪ್ತಿಕರ ಉಪಕ್ರಮವಾಗಿದೆ. ಆರೋಗ್ಯ ಸೇವೆ ಹೆಚ್ಚು ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡಲು ನಾವು ಹೆಚ್ಚಿನದನ್ನು ಮಾಡುತ್ತೇವೆ' ಎಂದರು."
*****
(Release ID: 1926240)
Visitor Counter : 125
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam