ಪ್ರಧಾನ ಮಂತ್ರಿಯವರ ಕಛೇರಿ
ಏಮ್ಸ್ ಹೃಷಿಕೇಶದಲ್ಲಿ ಮಿಲ್ಲೆಟ್ ಕೆಫೆ ಉದ್ಘಾಟನೆಗೆ ಪ್ರಧಾನಿ ಶ್ಲಾಘನೆ
प्रविष्टि तिथि:
09 MAY 2023 10:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹೃಷಿಕೇಶದ ಏಮ್ಸ್ ನಲ್ಲಿ ಮಿಲ್ಲೆಟ್ ಕೆಫೆ ಆರಂಭಿಸಿರುವುದನ್ನು ಶ್ಲಾಘಿಸಿದ್ದಾರೆ.
ಕೇಂದ್ರ ಸಚಿವ ಡಾ. ಭಾರತಿ ಪ್ರವೀಣ್ ಪವಾರ್ ಅವರ ಟ್ವೀಟ್ ಗೆ ಪ್ರಧಾನಮಂತ್ರಿಯವರು ಉತ್ತರಿಸಿದರು.
"ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ಆವರಣದಲ್ಲಿ ಶ್ರೀ ಅನ್ನವನ್ನು ಜನಪ್ರಿಯಗೊಳಿಸಲು ಉತ್ತಮ ಮಾರ್ಗ."
*****
(रिलीज़ आईडी: 1925094)
आगंतुक पटल : 198
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Gujarati
,
Odia
,
Tamil
,
Telugu
,
Malayalam