ಪ್ರಧಾನ ಮಂತ್ರಿಯವರ ಕಛೇರಿ
ಮೊಜಾಂಬಿಕ್ ನ ಮೇಡ್ ಇನ್ ಇಂಡಿಯಾ ರೈಲಿನಲ್ಲಿ ಪ್ರಯಾಣಿಸಿದ ವಿದೇಶಾಂಗ ಸಚಿವರು
ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಗತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
16 APR 2023 9:55AM by PIB Bengaluru
ಪ್ರಧಾನಮಂತ್ರಿಯವರು ಮೇಕ್ ಇನ್ ಇಂಡಿಯಾ ಅಭಿಯಾನದ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮೊಜಾಂಬಿಕ್ ಸಾರಿಗೆ ಸಚಿವರಾದ ಮ್ಯಾಟಿಯಸ್ ಮಾಗಾಲಾ ಅವರೊಂದಿಗೆ ಮಾಪುಟೊದಿಂದ ಮಚವಾಗೆ 'ಮೇಡ್ ಇನ್ ಇಂಡಿಯಾ' ರೈಲಿನಲ್ಲಿ ಸವಾರಿ ಮಾಡಿದ ಬಗ್ಗೆ ವಿದೇಶಾಂಗ ಸಚಿವ ಶ್ರೀ ಎಸ್ ಜೈಶಂಕರ್ ಅವರ ಟ್ವೀಟ್ ಗೆ ಪ್ರಧಾನಿ ಉತ್ತರಿಸುತ್ತಾ, ಅದರ ಬಗ್ಗೆ ಪ್ರಧಾನಮಂತ್ರಿಯವರು,
"ಇದು ಪ್ರತಿಯೊಬ್ಬ ಭಾರತೀಯನು ಸಂತೋಷಪಡುವ ವಿಷಯವಾಗಿದೆ! @makeinindia ಜಾಗತಿಕವಾಗಿ ದಾಪುಗಾಲು ಹಾಕುತ್ತ ಸಾಗುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ:
***
(ಪ್ರಕಟಣೆ ಐ.ಡಿ.: 1922730)
ವಿಸಿಟರ್ ಕೌಂಟರ್ : 173
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Manipuri
,
Gujarati
,
Urdu
,
Marathi
,
हिन्दी
,
Assamese
,
Bengali
,
Punjabi
,
Odia
,
Odia
,
Tamil
,
Telugu
,
Malayalam