ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ವಂದೇ ಭಾರತ್ ಕುರಿತು ನಾಗರಿಕರ ವೀಡಿಯೊವನ್ನು ಹಂಚಿಕೊಂಡ ಪ್ರಧಾನಿ

प्रविष्टि तिथि: 16 APR 2023 10:07AM by PIB Bengaluru

ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ತಮ್ಮ ಅನುಭವದ ಬಗ್ಗೆ ನಾಗರಿಕರ ವೀಡಿಯೊವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.

ವಂದೇ ಭಾರತ್ ಕುರಿತು ವೀಡಿಯೊವನ್ನು ಹಂಚಿಕೊಂಡ ರಾಜಸ್ಥಾನದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ ಪ್ರಧಾನಿ;

"ಆರ್ ಜೆ ಸೂಫಿ ಅವರ ವಂದೇ ಭಾರತ್ ಪ್ರಯಾಣವನ್ನು ಹೈಲೈಟ್ ಮಾಡುವುದನ್ನು ನೋಡಿ ಆನಂದಿಸಿದೆ.” ಎಂದು ಹೇಳಿದ್ದಾರೆ.

 

***


(रिलीज़ आईडी: 1922476) आगंतुक पटल : 208
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam