ಪ್ರಧಾನ ಮಂತ್ರಿಯವರ ಕಛೇರಿ

ಮನ್ ಕಿ ಬಾತ್ ನಲ್ಲಿ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 17 APR 2023 6:01PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರ 'ಮನ್ ಕಿ ಬಾತ್ ಕಾರ್ಯಕ್ರಮ 100 ನೇ ಸಂಚಿಕೆ ತಲುಪುತ್ತಿದ್ದಂತೆ, ಇದು ದೇಶಾದ್ಯಂತ ಸಾಮೂಹಿಕ ಕ್ರಿಯೆಯನ್ನು ಹುಟ್ಟುಹಾಕಿದೆ ' ಎಂಬ ಲೇಖನವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಕಾರ್ಯಾಲಯ ಟ್ವೀಟ್ ಮಾಡಿದೆ;

“ ಕೇಂದ್ರ ಸಚಿವ ಶ್ರೀ @ianuragthakur ಅವರು #MannKiBaat ಅದರ ವಿಷಯದ ದೃಷ್ಟಿಯಿಂದ ಜನರು ಮತ್ತು ಒಟ್ಟಾರೆ ಸಮಾಜದೊಂದಿಗೆ ಸಂವಹನ ನಡೆಸುವ ನವೀನ ವಿಧಾನದಲ್ಲಿ ಹೇಗೆ ಅನನ್ಯವಾಗಿದೆ ಎಂದು ಬರೆದಿದ್ದಾರೆ,’’ ಎಂದು ತಿಳಿಸಿದೆ.

 



(Release ID: 1922372) Visitor Counter : 70