ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರು 2023ರ ರಾಷ್ಟ್ರೀಯ ಎಂಎಸ್ ಎಂಇ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಆಹ್ವಾನಿಸಿದ್ದಾರೆ

Posted On: 29 APR 2023 8:42AM by PIB Bengaluru

ರಾಷ್ಟ್ರೀಯ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಟ್ವೀಟ್ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

 “ನಮಸ್ತೆ. ರಾಷ್ಟ್ರೀಯ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವಲಯದಲ್ಲಿ ಸಂಪತ್ತನ್ನು ಸೃಷ್ಟಿಸಲು ಮತ್ತು ನಮ್ಮ ಬೆಳವಣಿಗೆಯ ಹಾದಿಗೆ ಮೌಲ್ಯವನ್ನು ಸೇರಿಸಲು ಪ್ರೋತ್ಸಾಹಿಸುವ ಕಂಪನಿಗಳ ಉಪಕ್ರಮಗಳನ್ನು ಪ್ರಶಸ್ತಿಗಳಿಗಾಗಿ ನಾಮನಿರ್ದೇಶನಗಳನ್ನು ಕಳುಹಿಸಿರಿ.

 

***


(Release ID: 1921705) Visitor Counter : 117