ಪ್ರಧಾನ ಮಂತ್ರಿಯವರ ಕಛೇರಿ
ನುಮಾಲಿಗಢ ತೈಲ ಶುದ್ದೀಕರಣಾಗಾರ ವಿಸ್ತರಣಾ ಯೋಜನೆಗಾಗಿ 1ನೇ ಓವರ್ ಡೈಮೆನ್ಷನಲ್ ಕಾರ್ಗೋ ಮತ್ತು ಓವರ್ ವೇಯ್ಟ್ ಕಾರ್ಗೋ ಬಗ್ಗೆ ಪ್ರಧಾನ ಮಂತ್ರಿ ಹರ್ಷ
Posted On:
14 APR 2023 8:59AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂಡೋ ಬಾಂಗ್ಲಾದೇಶ ಶಿಷ್ಟಾಚಾರ (ಪ್ರೋಟೋಕಾಲ್) ಮಾರ್ಗದ ಮೂಲಕ ನುಮಾಲಿಗಢ ರಿಫೈನರಿ ವಿಸ್ತರಣಾ ಯೋಜನೆಗಾಗಿ ಮೊದಲ ಓವರ್ ಡೈಮೆನ್ಶನಲ್ ಕಾರ್ಗೋ (ವಾಹನಗಳ ಗಾತ್ರವನ್ನು ಮೀರಿದ ಸರಕು ಸಲಕರಣೆ) ಮತ್ತು ಓವರ್ ವೇಯ್ಟ್ ಕಾರ್ಗೋ ಪಾಂಡು ಮಲ್ಟಿಮೋಡಲ್ ಬಂದರನ್ನು ತಲುಪಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು;
"ಶ್ಲಾಘನೀಯ ಸಾಧನೆ." ಎಂದು ಟ್ವೀಟ್ ಮಾಡಿದ್ದಾರೆ.
**
(Release ID: 1921692)
Visitor Counter : 102
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam