ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2022-23ರಲ್ಲಿ ಜಿಇಎಂ ಒಟ್ಟು ಮರ್ಚಂಡೈಸ್ (ಮಾರಾಟವಾದ ಸರಕಿನ) ಮೌಲ್ಯ 2 ಲಕ್ಷ ಕೋಟಿ ರೂ.  ದಾಟಿರುವುದಕ್ಕೆ ಪ್ರಧಾನ  ಮಂತ್ರಿ  ಸಂತಸ

प्रविष्टि तिथि: 31 MAR 2023 5:26PM by PIB Bengaluru

2022-23ರಲ್ಲಿ ಜಿಇಎಂ ಮೂಲಕ ಮಾರಾಟವಾದ ಸರಕಿನ  ಒಟ್ಟು ಮೌಲ್ಯ 2 ಲಕ್ಷ ಕೋಟಿ ರೂ.ಗಳನ್ನು ದಾಟಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿ ಅವರು ಪ್ರತಿಕ್ರಿಯೆ ನೀಡಿದ್ದಾರೆ, ಅದರಲ್ಲಿ ಅವರು ;

"ಅದ್ಭುತ! @GeM_India ಭಾರತದ ಜನರ ಶಕ್ತಿ ಮತ್ತು ಉದ್ಯಮಶೀಲತೆಯ ಒಂದು ಇಣುಕುನೋಟವನ್ನು ನಮಗೆ ನೀಡಿದೆ. ಇದು ಅನೇಕ ನಾಗರಿಕರಿಗೆ ಸಮೃದ್ಧಿ ಮತ್ತು ಉತ್ತಮ ಮಾರುಕಟ್ಟೆಯನ್ನು ಖಾತ್ರಿಪಡಿಸಿದೆ” ಎಂದಿದ್ದಾರೆ.

 

***


(रिलीज़ आईडी: 1914087) आगंतुक पटल : 121
इस विज्ञप्ति को इन भाषाओं में पढ़ें: Malayalam , Marathi , Bengali , Odia , English , Urdu , हिन्दी , Assamese , Manipuri , Punjabi , Gujarati , Tamil , Telugu