ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಲ್. ವಿ.ಎಂ.3 ಯಶಸ್ವಿ ಉಡಾವಣೆಗಾಗಿ ಎನ್. ಎಸ್. ಐ.ಎಲ್, ಐ.ಎನ್.ಸ್ಪೇಸ್ ಮತ್ತು ಇಸ್ರೋಗೆ ಪ್ರಧಾನಮಂತ್ರಿ ಅಭಿನಂದನೆ

प्रविष्टि तिथि: 26 MAR 2023 7:25PM by PIB Bengaluru

ಎಲ್. ವಿ.ಎಂ. 3 ಯಶಸ್ವಿ ಉಡಾವಣೆಗಾಗಿ ಎನ್ ಎಸ್ ಐಎಲ್, ಐಎನ್ –ಸ್ಪೇಸ್  ಮತ್ತು ಇಸ್ರೋವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಒನ್ ವೆಬ್ ನ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದು, ಅದರಲ್ಲಿ ಅವರು; 

"36 @OneWeb ಉಪಗ್ರಹಗಳೊಂದಿಗೆ ಎಲ್.ವಿ.ಎಂ. 3 ರ ಮತ್ತೊಂದು ಯಶಸ್ವಿ ಉಡಾವಣೆಗೆ @NSIL_India @INSPACeIND @ISROಗೆ  ಅಭಿನಂದನೆಗಳು. ಇದು ಆತ್ಮನಿರ್ಭರದ ನೈಜ ಉತ್ಸಾಹದಲ್ಲಿ ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಪೂರೈಕೆದಾರನಾಗಿ  ಭಾರತದ ಪ್ರಮುಖ ಪಾತ್ರವನ್ನು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ. 

 

***


(रिलीज़ आईडी: 1911066) आगंतुक पटल : 185
इस विज्ञप्ति को इन भाषाओं में पढ़ें: Marathi , English , Urdu , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam