ಪ್ರಧಾನ ಮಂತ್ರಿಯವರ ಕಛೇರಿ
ಮೇಘಾಲಯಕ್ಕೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ರೈಲುಗಳು ಆಗಮಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ
Posted On:
17 MAR 2023 8:19PM by PIB Bengaluru
ಅಭಯಪುರಿ – ಪಂಚರತ್ನ; ದುಧ್ನೈ - ಮೆಂಡಿಪಥರ್. ನಡುವಿನ ಪ್ರಮುಖ ವಿಭಾಗಗಳ ವಿದ್ಯುದ್ದೀಕರಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದ ನಂತರ ಮೊದಲ ಬಾರಿಗೆ ಮೇಘಾಲಯಕ್ಕೆ ವಿದ್ಯುತ್ ರೈಲುಗಳು ಆಗಮಿಸುತ್ತಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸಂತಸ ವ್ಯಕ್ತಪಡಿಸಿದ್ದಾರೆ.
ಪಿಐಬಿ ಮೇಘಾಲಯ ಮಾಡಿರುವ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅದರಲ್ಲಿ;
"ಮೇಘಾಲಯಕ್ಕೆ ಅದ್ಭುತ ಸುದ್ದಿ ಮತ್ತು ಈಶಾನ್ಯದಲ್ಲಿ ಸಂಪರ್ಕ ಮತ್ತಷ್ಟು ಹೆಚ್ಚಳವಾಗುತ್ತಿದೆ." ಎಂದಿದ್ದಾರೆ.
***
(Release ID: 1908406)
Visitor Counter : 140
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam