ಪ್ರಧಾನ ಮಂತ್ರಿಯವರ ಕಛೇರಿ
ಮಹಾತ್ಮ ಗಾಂಧಿಜಿ ಹಾಗೂ ದಾಂಡಿ ಸತ್ಯಾಗ್ರಹದಲ್ಲಿ ಭಾಗಿಯಾದವರಿಗೆ ಪ್ರಧಾನಮಂತ್ರಿ ಗೌರವ ನಮನ
Posted On:
12 MAR 2023 11:15AM by PIB Bengaluru
ಮಹಾತ್ಮ ಗಾಂಧಿ ಮತ್ತು ದಾಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ್ದಾರೆ.
“ಬಾಪೂ ಮತ್ತು ದಾಂಡಿ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ನನ್ನ ಗೌರವ ಪ್ರಣಾಮಗಳು. ಇದು ನಮ್ಮ ದೇಶದ ಇತಿಹಾಸದ ಪ್ರಮುಖ ಘಟನೆ. ವಿವಿಧ ಬಗೆಯ ಅನ್ಯಾಯಗಳ ವಿರುದ್ಧದ ಬದ್ಧ ಹೋರಾಟವಾಗಿ ಈ ಸತ್ಯಾಗ್ರಹವನ್ನು ನೆನಪಿಸಿಕೊಳ್ಳಲಾಗುತ್ತದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
******
(Release ID: 1906150)
Visitor Counter : 150
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam