ಪ್ರಧಾನ ಮಂತ್ರಿಯವರ ಕಛೇರಿ
ಖ್ಯಾತ ಚಲನಚಿತ್ರ ನಟ ಶ್ರೀ ಸತೀಶ್ ಕೌಶಿಕ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ
प्रविष्टि तिथि:
09 MAR 2023 12:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಚಿತ್ರರಂಗದ ಖ್ಯಾತ ನಟ ಶ್ರೀ ಸತೀಶ್ ಕೌಶಿಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ;
“ಪ್ರಸಿದ್ಧ ಚಲನಚಿತ್ರ ದಿಗ್ಗಜ ಶ್ರೀ ಸತೀಶ್ ಕೌಶಿಕ್ ಅವರ ಅಕಾಲಿಕ ನಿಧನದಿಂದ ಮನ ನೊಂದಿದೆ. ಅವರು ಅದ್ಭುತ ಸೃಜನಶೀಲ ಪ್ರತಿಭೆಯಾಗಿದ್ದರು. ತಮ್ಮ ನಟನೆ ಮತ್ತು ನಿರ್ದೇಶನದಿಂದ ಜನಮನ ಗೆದ್ದಿದ್ದರು. ಅವರ ಕೆಲಸ ಪ್ರೇಕ್ಷಕರನ್ನು ರಂಜಿಸುತ್ತಲೇ ಇರುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿ ಬಳಗಕ್ಕೆ ಸಂತಾಪ. ಓಂ ಶಾಂತಿ”
***
(रिलीज़ आईडी: 1905355)
आगंतुक पटल : 140
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam