ಪ್ರಧಾನ ಮಂತ್ರಿಯವರ ಕಛೇರಿ
30 ಬರಡು ಬಂಜರು ಭೂಮಿಯನ್ನು ಮನಮೋಹಕ ಪರಿಸರ ಪ್ರವಾಸೋದ್ಯಮ ತಾಣಗಳನ್ನಾಗಿ ಪರಿವರ್ತಿಸಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿ
Posted On:
22 FEB 2023 12:46PM by PIB Bengaluru
1610 ಹೆಕ್ಟೇರ್ ವಿಸ್ತಾರದ 30 ಬರಡು ಬಂಜರು ಭೂಮಿಯನ್ನು ಮನಮೋಹಕ ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಪರಿವರ್ತಿಸಲು ಮಾಡಿದ ಕೋಲ್ ಇಂಡಿಯಾ ತಂಡದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ, ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲದೆ ಹಕ್ಕಿ ಪಕ್ಷಿಗಳು ಭೇಟಿ ನೀಡುತ್ತಿವೆ .
ಕೇಂದ್ರದ ರೈಲ್ವೇ, ಕಲ್ಲಿದ್ದಲು ಮತ್ತು ಗಣಿ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ಪಾಟೀಲ್ ದಾನ್ವೆ ಅವರ ಟ್ವೀಟ್ ಥ್ರೆಡ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಮುಂದಿನ ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮಕ್ಕೆ ಶ್ಲಾಘನೀಯ ಪ್ರಯತ್ನ."
*****
(Release ID: 1901366)
Read this release in:
Malayalam
,
Odia
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Tamil
,
Telugu