ಪ್ರಧಾನ ಮಂತ್ರಿಯವರ ಕಛೇರಿ
ಏರೋ ಇಂಡಿಯಾ 2023 ರ ಇಣುಕುನೋಟಗಳನ್ನು ಹಂಚಿಕೊಂಡ ಪ್ರಧಾನಿ
Posted On:
13 FEB 2023 3:50PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಏರೋ ಇಂಡಿಯಾ 2023ರ ಇಣುಕುನೋಟಗಳನ್ನು ಹಂಚಿಕೊಂಡಿದ್ದಾರೆ.
ಈ ಕುರಿತ ಸರಣಿ ಟ್ವೀಟ್ ಗಳನ್ನು, ಪ್ರಧಾನಮಂತ್ರಿ ಅವರು ಮಾಡಿದ್ದಾರೆ;
ಏರೋ ಇಂಡಿಯಾ 2023, ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಪ್ರಗತಿಯನ್ನು ಬಿಂಬಿಸಿದೆ. ಇದು ವಿವಿಧ ದೇಶಗಳ ಜನರನ್ನು ಒಟ್ಟುಗೂಡಿಸಿದೆ, ಅವರು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿದ್ದಾರೆ.
“ಏರೋ ಇಂಡಿಯಾ 2023 ರಲ್ಲಿ ಅನುಕರಣೀಯ ಕರ್ನಾಟಕ ಪೆವಿಲಿಯನ್ ಗೆ ಭೇಟಿ ನೀಡಿದ್ದೇನೆ. ಏರೋಸ್ಪೇಸ್ ಉದ್ಯಮಕ್ಕೆ ಕರ್ನಾಟಕದ ಶ್ರೀಮಂತ ಕೊಡುಗೆಯ ಬಗ್ಗೆ ಇಡೀ ರಾಷ್ಟ್ರವು ಹೆಮ್ಮೆಪಡುತ್ತದೆ,” ಎಂದು ಹೇಳಿದ್ದಾರೆ.
****
(Release ID: 1898854)
Visitor Counter : 130
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam