ಪ್ರಧಾನ ಮಂತ್ರಿಯವರ ಕಛೇರಿ

​​​​​​​ಐಎನ್ಎಸ್ ವಿಕ್ರಾಂತ್‌ನಲ್ಲಿ ಲಘು ಯುದ್ಧ ವಿಮಾನ-(ನೌಕಾಪಡೆ) ಲ್ಯಾಂಡಿಂಗ್ ಮಾಡಿದ ನೌಕಾ ಪೈಲಟ್ ಗಳು 


ಆತ್ಮನಿರ್ಭರ ಭಾರತ ಕಡೆಗೆ ದಿಟ್ಟ ಪ್ರಯತ್ನ ಎಂದು ಶ್ಲಾಘಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ 

Posted On: 08 FEB 2023 10:00AM by PIB Bengaluru

ಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಲಘು ಯುದ್ಧ ವಿಮಾನ-LCA(ನೌಕಾಪಡೆ)ವನ್ನು ಲ್ಯಾಂಡಿಂಗ್ ಮಾಡಿ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಇದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. 

ನೌಕಾಪಡೆಯ ವಕ್ತಾರರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,

''ಅತ್ಯುತ್ತಮ! ಆತ್ಮನಿರ್ಭರ ಭಾರತದ ಕಡೆಗೆ ಪ್ರಯತ್ನಗಳು ಪೂರ್ಣ ಶಕ್ತಿಯಿಂದ ಸಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.

******



(Release ID: 1897292) Visitor Counter : 111