ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ತನ್ನನ್ನು ನಿ-ಕ್ಷಯ ಮಿತ್ರ ಎಂದು ನೋಂದಾಯಿಸಿಕೊಂಡು, ತನ್ನ ಉಳಿತಾಯದಿಂದ ಕ್ಷಯ ರೋಗಿಗಳನ್ನು ಆರೈಕೆ ಮಾಡುತ್ತಿರುವುದ್ದಕ್ಕಾಗಿ ಪ್ರಧಾನ ಮಂತ್ರಿಯವರಿಂದ ಶ್ಲಾಘನೆ ಪಡೆದ 13-ವರ್ಷದ ಮೀನಾಕ್ಷಿ ಕ್ಷತ್ರಿಯ

प्रविष्टि तिथि: 04 FEB 2023 10:47AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಮೀನಾಕ್ಷಿ ಕ್ಷತ್ರಿಯ ಎಂಬ 13-ವರ್ಷದ ಬಾಲಕಿ ನಿ-ಕ್ಷಯ ಮಿತ್ರ ಎಂದು ನೋಂದಾಯಿಸಿಕೊಂಡು ತನ್ನ ಉಳಿತಾಯದಿಂದ ಕ್ಷಯ ರೋಗಿಗಳನ್ನು ಆರೈಕೆ ಮಾಡುತ್ತಿರುವ ಗಮನಾರ್ಹ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು:

"ಗಮನಾರ್ಹ ವರ್ತನೆ. ಇದು ಟಿಬಿ ಮುಕ್ತ ಭಾರತವನ್ನು ನಿರ್ಮಿಸುವ ಪ್ರಯತ್ನವನ್ನು ಹೆಚ್ಚಿಸುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.

****


(रिलीज़ आईडी: 1896330) आगंतुक पटल : 175
इस विज्ञप्ति को इन भाषाओं में पढ़ें: Malayalam , Telugu , Tamil , Bengali , Assamese , Odia , English , Urdu , Marathi , हिन्दी , Manipuri , Punjabi , Gujarati