ಪ್ರಧಾನ ಮಂತ್ರಿಯವರ ಕಛೇರಿ
'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಭಾರತೀಯ ರೈಲ್ವೇ ಕೋಚ್ ಉತ್ಪಾದನೆಗೆ ಪ್ರಧಾನಿ ಶ್ಲಾಘನೆ
Posted On:
10 JAN 2023 10:36PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಉಪಕ್ರಮದ ಅಡಿಯಲ್ಲಿ ಭಾರತೀಯ ರೈಲ್ವೆ ಕೋಚ್ ಉತ್ಪಾದನೆಯನ್ನು ಶ್ಲಾಘಿಸಿದ್ದಾರೆ.
ರೈಲ್ವೆ ಸಚಿವಾಲಯದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು ,
"ಇದು ಅತ್ಯುತ್ತಮ ಪ್ರವೃತ್ತಿ, 130 ಕೋಟಿ ಭಾರತೀಯರ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಹಾಗು ಆತ್ಮನಿರ್ಭರ ಸಾಧಿಸುವ ಸಂಕಲ್ಪವನ್ನು ವಿವರಿಸುತ್ತದೆ."
ಎಂದು ಹೇಳಿದ್ದಾರೆ.
*****
(Release ID: 1890181)
Visitor Counter : 134
Read this release in:
Bengali
,
Malayalam
,
Manipuri
,
Tamil
,
Telugu
,
English
,
Urdu
,
Hindi
,
Marathi
,
Assamese
,
Punjabi
,
Gujarati
,
Odia