ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಡಾ.ಟೆಹೆಮ್ಟನ್ ಉದ್ವಾಡಿಯಾ ಅವರ ನಿಧನಕ್ಕೆಪ್ರಧಾನಿ ಸಂತಾಪ

Posted On: 07 JAN 2023 10:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ.ಟೆಹೆಮ್ಟನ್ ಉದ್ವಾಡಿಯಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಧಾನಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಡಾ.ಟೆಹೆಮ್ಟನ್ ಉದ್ವಾಡಿಯಾ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಅಳಿಸಲಾಗದ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಅವರ ನವೀನ ಉತ್ಸಾಹ ಮತ್ತು ಚಿಕಿತ್ಸಾ ವಿಧಾನಗಳಿಗೆ ಬಂದಾಗ ಅವರು ತಮ್ಮ ಕಾಲಕ್ಕಿಂತ ಮುಂದೆ ಹೋಗುವ ಬಯಕೆಗಳಿಂದಾಗಿ ವ್ಯಾಪಕವಾಗಿ ಗೌರವಿಸಲ್ಪಟ್ಟಿದ್ದಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಚಿರ ಶಾಂತಿ"

*****


(Release ID: 1889692) Visitor Counter : 111