ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂದೋರ್ ನಲ್ಲಿ ನಾಳೆ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ 

प्रविष्टि तिथि: 08 JAN 2023 5:22PM by PIB Bengaluru

ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಇಂದೋರ್ ನಗರಕ್ಕೆ ಭೇಟಿ ನೀಡಲಿದ್ದು, 'ಪ್ರವಾಸಿ ಭಾರತೀಯ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 

ಈ ಕುರಿತು ಟ್ವೀಟ್ ಮೂಲಕ ಪ್ರಧಾನ ಮಂತ್ರಿಗಳು ಖಚಿತಪಡಿಸಿದ್ದಾರೆ.

''ವೈವಿಧ್ಯತೆಯ ನಗರ ಇಂದೋರ್ ನಲ್ಲಿ ಜನವರಿ 9ರಂದು 'ಪ್ರವಾಸಿ ಭಾರತೀಯ ದಿನ' ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಉತ್ಸಾಹದಿಂದ ಇದಿರು ನೋಡುತ್ತಿದ್ದೇನೆ.  ಅನಿವಾಸಿ ಭಾರತೀಯರ ಜೊತೆ ಸಂಬಂಧವನ್ನು ಮತ್ತಷ್ಟು ಆಳವಾಗಿ ಬೆಸೆಯಲು ನಮಗೆ ಈ ಕಾರ್ಯಕ್ರಮವು ದೊಡ್ಡ ಅವಕಾಶವಾಗಿದ್ದು, ಜಾಗತಿಕವಾಗಿ ವಿಶಿಷ್ಟವಾಗಿ ಗುರುತಿಸಿಕೊಂಡಿದೆ'' ಎಂದು ಬರೆದುಕೊಂಡಿದ್ದಾರೆ.

*****


(रिलीज़ आईडी: 1889597) आगंतुक पटल : 172
इस विज्ञप्ति को इन भाषाओं में पढ़ें: English , Urdu , Marathi , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam