ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿಯವರಿಂದ ಜನರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು
प्रविष्टि तिथि:
25 DEC 2022 8:41AM by PIB Bengaluru
ಪ್ರಧಾನ ಮಂತ್ರಿಗಳಾದ ಶ್ರೀ.ನರೇಂದ್ರ ಮೋದಿಯವರು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಜನರಿಗೆ ಶುಭಾಶಯ ತಿಳಿಸಿದ್ದಾರೆ ಮತ್ತು ಭಗವಂತ ಏಸುಕ್ರಿಸ್ತನ ಉದಾತ್ತ ವಿಚಾರಗಳನ್ನು ಸ್ಮರಿಸಿಕೂಂಡಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನ ಮಂತ್ರಿಯವರು
ಕ್ರಿಸ್ ಮಸ್ ಹಬ್ಬದ ಶುಭಾಯಗಳು! ಈ ವಿಶೇಷ ದಿನವು ನಮ್ಮ ಸಮಾಜದಲ್ಲಿ ಮತ್ತಷ್ಟು ಸಾಮರಸ್ಯ ಮತ್ತು ಸಂತೋಷದ ಉತ್ಸಾಹವನ್ನು ತರಲೆಂದು ಹೇಳಿದ್ದಾರೆ. ಮತ್ತು ನಾವು ಭಗವಂತ ಏಸುಕ್ರಿಸ್ತನ ಉದಾತ್ತ ವಿಚಾರಧಾರೆಗಳನ್ನು ಮತ್ತು ಸಮಾಜಕ್ಕೆ ಸೇವೆಸಲ್ಲಿಸುವಲ್ಲಿನ ಅವುಗಳ ಪ್ರಾಮುಖ್ಯತೆಯನ್ನು ಸ್ಮರಿಸಿದ್ದಾರೆ.
*******
(रिलीज़ आईडी: 1886522)
आगंतुक पटल : 171
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam