ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಎರಡನೇ ಬಾರಿಗೆ ತಾವೋಯಿಸೆಚ್ (ಐರ್ಲೆಂಡ್ ಪ್ರಧಾನಮಂತ್ರಿ) ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
                    
                    
                        
                    
                
                
                    Posted On:
                17 DEC 2022 10:24PM by PIB Bengaluru
                
                
                
                
                
                
                ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡನೇ ಬಾರಿಗೆ ತಾವೋಯಿಸೆಚ್ (ಪ್ರಧಾನಿ) ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರನ್ನು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ;
"ಎರಡನೇ ಬಾರಿಗೆ ಟಾವೊಯಿಸೆಚ್ ಆಗಿ ಅಧಿಕಾರ ವಹಿಸಿಕೊಂಡ ಲಿಯೋ ವರಾದ್ಕರ್ ಅವರಿಗೆ ಅಭಿನಂದನೆಗಳು. ಐರ್ಲೆಂಡ್ ನೊಂದಿಗೆ ನಮ್ಮ ಐತಿಹಾಸಿಕ ಸಂಬಂಧಗಳು, ಹಂಚಿಕೆಯ ಸಾಂವಿಧಾನಿಕ ಮೌಲ್ಯಗಳು ಮತ್ತು ಬಹುಮುಖಿ ಸಹಕಾರವನ್ನು ಹೆಚ್ಚು ಗೌರವಿಸಲಾಗುತ್ತದೆ. ನಮ್ಮ ರೋಮಾಂಚಕ ಆರ್ಥಿಕತೆಗಳ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಒಟ್ಟಾಗಿ ಶ್ರಮಿಸಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದರು.
***
                
                
                
                
                
                (Release ID: 1884755)
                Visitor Counter : 168
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Bengali 
                    
                        ,
                    
                        
                        
                            Manipuri 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu 
                    
                        ,
                    
                        
                        
                            Malayalam