ಪ್ರಧಾನ ಮಂತ್ರಿಯವರ ಕಛೇರಿ
ಸ್ವಚ್ಛ ಭಾರತದ ಬಗ್ಗೆ ಲಡಾಖ್‌ನ ತುರ್ತುಕ್ ಜನರ ಉತ್ಸಾಹ ಮತ್ತು ದೃಷ್ಟಿಕೋನಕ್ಕೆ ಅವರಿಗೆ ವಂದನೆ ತಿಳಿಸಿದ ಪ್ರಧಾನಿ
Posted On:
03 OCT 2022 9:54PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಡಾಖ್‌ನ ತುರ್ತುಕ್ ಜನರು ಸ್ವಚ್ಛ ಭಾರತದ ಬಗ್ಗೆ ತೋರಿಸುತ್ತಿರುವ ಉತ್ಸಾಹ ಮತ್ತು ದೃಷ್ಟಿಕೋನಕ್ಕಾಗಿ ಅವರಿಗೆ ವಂದಿಸಿದ್ದಾರೆ.
ಈ ಕುರಿತ ಎಎನ್‌ಐ ಸುದ್ದಿಯನ್ನು ಹಂಚಿಕೊಂಡಿರುವ ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
"ಲಡಾಖ್‌ನ ತುರ್ತುಕ್‌ನಲ್ಲಿರುವ ಜನರು ದೇಶದ ಸ್ವಚ್ಛತೆಯನ್ನು ಕಾಪಾಡಲು ತೋರುತ್ತಿರುವ ಉತ್ಸಾಹ ಮತ್ತು ದೃಷ್ಟಿಕೋನಕ್ಕಾಗಿ ನಾನು ಅವರಿಗೆ ವಂದಿಸುತ್ತೇನೆ." ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
****
(Release ID: 1865013)
Visitor Counter : 169
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam