ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಫುಟ್‌ಬಾಲ್ ಆಟಗಾರ, ಸುನಿಲ್ ಛೆಟ್ರಿ ಅವರನ್ನು ಮೂರನೇ ಅತಿ ಹೆಚ್ಚು ಅಂಕ ಗಳಿಸಿದ ಪುರುಷರ ಸಕ್ರಿಯ ಅಂತರರಾಷ್ಟ್ರೀಯ ಆಟಗಾರ ಎಂದು ಗುರುತಿಸಿರುವುದಕ್ಕೆ ಪ್ರಧಾನಿ ಸಂತಸ ವ್ಯಕ್ತಪಡಿಸಿದ್ದಾರೆ

प्रविष्टि तिथि: 28 SEP 2022 11:20PM by PIB Bengaluru

ಭಾರತದ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರನ್ನು ಮೂರನೇ ಅತಿ ಹೆಚ್ಚು ಅಂಕ ಗಳಿಸಿದ ಪುರುಷರ ಸಕ್ರಿಯ ಅಂತರರಾಷ್ಟ್ರೀಯ ಆಟಗಾರ ಎಂದು ಗುರುತಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. 

ಫಿಫಾ ವಿಶ್ವಕಪ್‌ನ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿಯವರು, "ಶಹಬ್ಬಾಸ್‌ ಸುನಿಲ್ ಛೆಟ್ರಿ! ಇದು ಖಂಡಿತವಾಗಿಯೂ ಭಾರತದಲ್ಲಿ ಫುಟ್‌ಬಾಲ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ. http://@chetrisunil11 ⚽  IN" ಎಂದು ಟ್ವೀಟ್‌ ಮಾಡಿದ್ದಾರೆ.

 

*****


(रिलीज़ आईडी: 1863973) आगंतुक पटल : 156
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Punjabi , Gujarati , Odia , Tamil , Telugu , Malayalam , Malayalam