ಪ್ರಧಾನ ಮಂತ್ರಿಯವರ ಕಛೇರಿ
"ಭಾರತಕ್ಕೆ ಐತಿಹಾಸಿಕ ದಿನ!"
प्रविष्टि तिथि:
03 SEP 2022 9:36AM by PIB Bengaluru
ನಿನ್ನೆ ಐ.ಎನ್.ಎಸ್. ವಿಕ್ರಾಂತ್ ಹಡಗಿನಲ್ಲಿದ್ದ ಕ್ಷಣಗಳ ಕುರಿತು
ಪ್ರಧಾನಮಂತ್ರಿಯವರು ತಮ್ಮ ಹೆಮ್ಮೆಯ ಭಾವನೆಯನ್ನು ಹಂಚಿಕೊಂಡರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಐ.ಎನ್.ಎಸ್. ವಿಕ್ರಾಂತ್ ಹಡಗಿನಲ್ಲಿದ್ದಾಗ ಅನುಭವಿಸಿದ ಹೆಮ್ಮೆಯ ಭಾವನೆಯನ್ನು ಸಾರ್ವಜನಿಕರಿಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ಅವರ ಈ ರೀತಿ ಟ್ವೀಟ್ ಮಾಡಿದ್ದಾರೆ:
"ಭಾರತಕ್ಕೆ ಐತಿಹಾಸಿಕ ದಿನ!
ನಾನು ನಿನ್ನೆ ಐ.ಎನ್.ಎಸ್ ವಿಕ್ರಾಂತ್ ಹಡಗಿನಲ್ಲಿದ್ದಾಗ ಅನುಭವಿಸಿದ ಹೆಮ್ಮೆಯ ಭಾವನೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ.
*****
(रिलीज़ आईडी: 1856844)
आगंतुक पटल : 169
इस विज्ञप्ति को इन भाषाओं में पढ़ें:
English
,
हिन्दी
,
Marathi
,
Manipuri
,
Punjabi
,
Gujarati
,
Tamil
,
Telugu
,
Urdu
,
Bengali
,
Assamese
,
Odia
,
Malayalam