ಪ್ರಧಾನ ಮಂತ್ರಿಯವರ ಕಛೇರಿ

ಅರುಣಾಚಲ ಪ್ರದೇಶದ ಸಹೋದರಿಯರು ತಮಿಳು ದೇಶಭಕ್ತಿ ಗೀತೆ ಹಾಡುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದ ಪ್ರಧಾನಿ

Posted On: 20 JUL 2022 3:12PM by PIB Bengaluru

ಅರುಣಾಚಲದ ಸಹೋದರಿಯರು ಸುಬ್ರಮಣ್ಯ ಭಾರತಿ ಅವರ ತಮಿಳು ದೇಶಭಕ್ತಿ ಗೀತೆಯನ್ನು ಹಾಡಿದ್ದನ್ನು ನೋಡಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಈ ರೀತಿ ಹೇಳಿದ್ದಾರೆ:

"ಇದನ್ನು ನೋಡಿ ನನಗೆ ಸಂತೋಷ ಮತ್ತು ಹೆಮ್ಮೆ ಆಗುತ್ತಿದೆ. ತಮಿಳಿನಲ್ಲಿ ಹಾಡುವ ಮೂಲಕ 'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಸ್ಫೂರ್ತಿಯನ್ನು ವಿಸ್ತರಿಸಿದ್ದಕ್ಕಾಗಿ ಅರುಣಾಚಲ ಪ್ರದೇಶದ ನಮ್ಮ ʻಯುವ ಶಕ್ತಿʼಯ ಮಿನುಗುವ ತಾರೆಗಳಿಗೆ ಅಭಿನಂದನೆಗಳು. 

 

 

*************

 



(Release ID: 1843269) Visitor Counter : 96