ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐದು ವರ್ಷಗಳನ್ನು ಪೂರೈಸಿದ ಜಿ.ಎಸ್.ಟಿ: ಪ್ರಧಾನಮಂತ್ರಿ ಶ್ಲಾಘನೆ

प्रविष्टि तिथि: 01 JUL 2022 2:27PM by PIB Bengaluru

ಜಿ.ಎಸ್.ಟಿಗೆ ಐದು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಬೆಳವಣಿಗೆಯನ್ನು ಶ‍್ಲಾಘಿಸಿದ್ದಾರೆ. ಇದು “ಸುಗಮ ವ್ಯಾಪಾರ” ನಡೆಸಲು ಮತ್ತು “ಒಂದು ರಾಷ್ಟ್ರ ಮತ್ತು ಒಂದು ತೆರಿಗೆ”ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರಮುಖ ತೆರಿಗೆ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.  

ಮೈಗೌಇಂಡಿಯಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು,

“ಜಿ.ಎಸ್.ಟಿಗೆ 5 ವರ್ಷ ತುಂಬಿರುವುದನ್ನು ನಾವು ಗುರುತಿಸುತ್ತೇವೆ, “ಸುಗಮ ವ್ಯಾಪಾರ” ನಡೆಸಲು ಮತ್ತು “ಒಂದು ರಾಷ್ಟ್ರ ಒಂದು ತೆರಿಗೆ” ದೃಷ್ಟಿಕೋನದಲ್ಲಿ ಇದು ಪ್ರಮುಖ ತೆರಿಗೆ ಸುಧಾರಣೆಯಾಗಿದೆ” ಎಂದು ಹೇಳಿದ್ದಾರೆ.

********


(रिलीज़ आईडी: 1838646) आगंतुक पटल : 231
इस विज्ञप्ति को इन भाषाओं में पढ़ें: Marathi , Tamil , Odia , English , Urdu , हिन्दी , Bengali , Assamese , Manipuri , Punjabi , Gujarati , Telugu , Malayalam