ಪ್ರಧಾನ ಮಂತ್ರಿಯವರ ಕಛೇರಿ

ಥಾಮಸ್ ಕಪ್ ವಿಜೇತ ಭಾರತೀಯ ಬ್ಯಾಂಡ್ಮಿಟನ್ ತಂಡವನ್ನು ಅಭಿನಂದಿಸಿದ ಪ್ರಧಾನಿ

Posted On: 15 MAY 2022 4:20PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಥಾಮಸ್ ಕಪ್ ವಿಜೇತ ಭಾರತೀಯ ಬ್ಯಾಂಡ್ಮಿಟನ್ ತಂಡವನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ಟ್ವೀಟ್ ಸಂದೇಶದಲ್ಲಿ ಈ ವಿಷಯ ಹೇಳಿದ್ದಾರೆ
“ಭಾರತೀಯ ಬ್ಯಾಡ್ಮಿಂಟನ್ ತಂಡವು ಇತಿಹಾಸವನ್ನು ಬರೆದಿದೆ! ಭಾರತವು ಥಾಮಸ್ ಕಪ್ ಗೆಲ್ಲುವ ಮೂಲಕ ಇಡೀ ರಾಷ್ಟ್ರವು ಉತ್ಸುಕವಾಗಿದೆ..! ನಮ್ಮ ನಿಪುಣ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭಾಶಯಗಳು. ಈ ಗೆಲುವು ಮುಂಬರುವ ಹಲವು ಕ್ರೀಡಾಪಟುಗಳನ್ನು ಪ್ರೇರೇಪಿಸುತ್ತದೆ’’. 

 



***



(Release ID: 1825679) Visitor Counter : 154