ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಮೋ ಆ್ಯಪ್‌ನಲ್ಲಿಏಪ್ರಿಲ್‌ 24ರ ‘ಮನ್‌ ಕಿ ಬಾತ್‌’ ಆಧಾರಿತ ಎರಡು ರಸಪ್ರಶ್ನೆಗಳಲ್ಲಿಭಾಗವಹಿಸುವಂತೆ ಜನರಿಗೆ ಪ್ರಧಾನಮಂತ್ರಿ ಮನವಿ

प्रविष्टि तिथि: 25 APR 2022 5:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮೋ ಆ್ಯಪ್‌ನಲ್ಲಿಏಪ್ರಿಲ್‌ 24 ರಂದು ‘ಮನ್‌ ಕಿ ಬಾತ್‌’ ಕಾರ್ಯಕ್ರಮದ ಆಧಾರದ ಮೇಲೆ ಎರಡು ರಸಪ್ರಶ್ನೆಗಳಲ್ಲಿಭಾಗವಹಿಸುವಂತೆ ಜನರನ್ನು ಕೋರಿದ್ದಾರೆ. ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಸಪ್ರಶ್ನೆಯನ್ನು ಸಂಪರ್ಕಿಸುವ ಕೊಂಡಿಯನ್ನು ಹಂಚಿಕೊಂಡರು.
ಈ ಕುರಿತು ಟ್ವೀಟ್‌ ಮಾಡಿರುವ ಪ್ರಧಾನಮಂತ್ರಿ;
ಈ ಬಾರಿ, ನಮೋ ಆ್ಯಪ್‌ನಲ್ಲಿನಿನ್ನೆಯ  #MannKiBaat   ಆಧಾರದ ಮೇಲೆ ಒಂದಲ್ಲ, ಎರಡು ರಸಪ್ರಶ್ನೆಗಳಿವೆ.
ಅವುಗಳಲ್ಲಿಒಂದು ಇಡೀ ಕಾರ್ಯಕ್ರಮದ ಬಗ್ಗೆ ಮತ್ತು 2ನೇಯದು ಭಾರತದ ವಿವಿಧ ವಸ್ತುಸಂಗ್ರಹಾಲಯಗಳ ಬಗ್ಗೆ. ಎರಡರಲ್ಲೂಭಾಗವಹಿಸಿ.
narendramodi.in/museumquiz

***

 


(रिलीज़ आईडी: 1819994) आगंतुक पटल : 187
इस विज्ञप्ति को इन भाषाओं में पढ़ें: Assamese , Odia , English , Urdu , Marathi , हिन्दी , Bengali , Manipuri , Punjabi , Gujarati , Tamil , Telugu , Malayalam