ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಭೂ ದಿನದಂದು ಭೂಮಿ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಡಿಯೋ ಹಂಚಿಕೊಂಡ ಪ್ರಧಾನಮಂತ್ರಿ

Posted On: 22 APR 2022 10:59AM by PIB Bengaluru

ಭೂ ತಾಯಿಯ ದಯೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸುವ ನಮ್ಮ ಬದ್ಧತೆಗಳನ್ನು ಪುನರುಚ್ಚರಿಸುವುದೇ  ಭೂಮಿ ದಿನಾಚರಣೆಯ ಅರ್ಥವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ದೃಶ್ಯಾವಳಿಯನ್ನು  ಸಹ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಟ್ವೀಟ್ ಮಾಡಿದ್ದಾರೆ;

"ತಾಯಿ ಭೂಮಿಯ ದಯೆ ಹಾಗು ಕೃಪೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸುವ ನಮ್ಮ ಬದ್ಧತೆಗಳನ್ನು ಪುನರುಚ್ಚರಿಸುವುದೇ  #ಭೂಮಿದಿನ" ಆಚರಣೆಯ ಅರ್ಥ.

 

*****


(Release ID: 1818929) Visitor Counter : 200