ಪ್ರಧಾನ ಮಂತ್ರಿಯವರ ಕಛೇರಿ
ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬಾ ಪಾನ ಸಂಕ್ರಾಂತಿ ಅಂಗವಾಗಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ
Posted On:
14 APR 2022 9:15AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬಾ ಪಾನ ಸಂಕ್ರಾಂತಿ ಗವಾಗಿ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
"ಒಡಿಯಾ ಹೊಸ ವರ್ಷ ಮತ್ತು ಮಹಾ ಬಿಶುಬಾ ಪಾನ ಸಂಕ್ರಾಂತಿಯ ಶುಭಾಶಯಗಳು.
ಹೊಸ ವರ್ಷವು ಸಂತೋಷ, ಆನಂದ ಸಮೃದ್ಧಿಯಿಂದ ತುಂಬಿರಲಿ.
ನಮ್ಮ ಸಮಾಜದಲ್ಲಿ ಭ್ರಾತೃತ್ವದ ಮನೋಭಾವವು ಮತ್ತಷ್ಟು ಬಲಿಷ್ಠವಾಗಲಿ ಮತ್ತು ಎಲ್ಲರೂ ಉತ್ತಮ ಆರೋಗ್ಯ ಹೊಂದಲಿ” ಎಂದು ಅವರು ಶುಭ ಹಾರೈಸಿದ್ದಾರೆ.
***
(Release ID: 1816730)
Visitor Counter : 196
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam