ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಂಗೇರಿಯ ಸಂಸದೀಯ ಚುನಾವಣೆಗಳಲ್ಲಿ ಗೆಲುವಿನ ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ವಿಕ್ಟರ್ ಓರ್ಬನ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 04 APR 2022 11:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಗೇರಿಯ ಸಂಸದೀಯ ಚುನಾವಣೆಗಳಲ್ಲಿ ಗೆಲುವಿನ ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ವಿಕ್ಟರ್ ಓರ್ಬನ್ ಅವರನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಹಂಗೇರಿಯ ಸಂಸದೀಯ ಚುನಾವಣೆಗಳಲ್ಲಿ ಗೆಲುವಿನ ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ವಿಕ್ಟರ್ ಓರ್ಬನ್ ಅವರಿಗೆ ಅಭಿನಂದನೆಗಳು. ಭಾರತ-ಹಂಗೇರಿ ನಡುವಿನ ಸ್ನೇಹ ಮತ್ತು ನಿಕಟ ಸಂಬಂಧಗಳ ಮತ್ತಷ್ಟು ಬಲವರ್ಧನೆಗೆ ನಿಮ್ಮ ಜೊತೆ ಕಾರ್ಯನಿರ್ವಹಣೆ ಮುಂದುವರಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದರು.

 

***
 


(ಪ್ರಕಟಣೆ ಐ.ಡಿ.: 1813354) ವಿಸಿಟರ್ ಕೌಂಟರ್ : 198