ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಜೀಬು ಚಿರೋಬಾ ಅಂಗವಾಗಿ ಮಣಿಪುರದ ಜನತೆಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 02 APR 2022 8:53AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಜೀಬು ಚಿರೋಬಾದ ಅಂಗವಾಗಿ ದೇಶದ ಎಲ್ಲ ಜನತೆಗೆ ವಿಶೇಷವಾಗಿ ಮಣಿಪುರದ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಪ್ರತಿಯೊಬ್ಬರಿಗೂ ವಿಶೇಷವಾಗಿ ಮಣಿಪುರದ ಜನತೆಗೆ ಸಜೀಬು ಚಿರೋಬಾದ ಅಂಗವಾಗಿ ಶುಭಾಶಯಗಳು. ಮುಂಬರುವ ವರ್ಷ ಸಂತೋಷ ಮತ್ತು ಆರೋಗ್ಯಕರವಾಗಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ’’ 

***


(रिलीज़ आईडी: 1812824) आगंतुक पटल : 242
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Assamese , Bengali , Punjabi , Gujarati , Odia , Tamil , Telugu , Malayalam