ಪ್ರಧಾನ ಮಂತ್ರಿಯವರ ಕಛೇರಿ

ನವ್ರೊಜ್ ಹಬ್ಬದ ಅಂಗವಾಗಿ ದೇಶದ ಜನತೆಗೆ ಪ್ರಧಾನ ಮಂತ್ರಿ ಶುಭಾಶಯ

Posted On: 21 MAR 2022 9:30AM by PIB Bengaluru

ಪಾರ್ಸಿ ನವ ಸಂವತ್ಸರ ಆಚರಣೆಯ ‘ನವ್ರೊಜ್ ಹಬ್ಬ’ದ ಸುಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಮುಂಬರುವ ವರ್ಷವು ಪ್ರತಿಯೊಬ್ಬರ ಜೀವನದಲ್ಲಿ ಆನಂದ, ಸಂತೋಷ ಮತ್ತು ಅತ್ಯುತ್ತಮ ಆರೋಗ್ಯ ತರಲಿ ಎಂಬ ಪ್ರಾರ್ಥನೆಯೊಂದಿಗೆ ನಾವು ಹೊಸ ವರ್ಷ ನವ್ರೋಜ್ ಗುರುತಿಸುತ್ತೇವೆ. ಎಲ್ಲಾ ಆಕಾಂಕ್ಷೆಗಳು ಈಡೇರಲಿ ಮತ್ತು ಎಲ್ಲರಿಗೂ ಸಮೃದ್ಧಿ ತರಲಿ ಎಂದು ಶುಭಾಶಯ ಕೋರಿದ್ದಾರೆ."
ನವ್ರೋಜ್ ಮುಬಾರಕ್!

***



(Release ID: 1807508) Visitor Counter : 171