ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ರೀಡೆಗೆ ಸಂಬಂಧಿಸಿದಂತೆ ತಮಿಳುನಾಡಿನ ಯುವಜನರನ್ನು ಪ್ರೇರೇಪಿಸುತ್ತಿರುವ ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್ ಅವರನ್ನು ಪ್ರಶಂಸಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 07 JAN 2022 10:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರೀಡೆ ಮತ್ತು ಸದೃಢತೆಗೆ ಸಂಬಂಧಿಸಿದಂತೆ "ಮೀಟ್ ದಿ ಚಾಂಪಿಯನ್ಸ್" ಕಾರ್ಯಕ್ರಮದ ಅಡಿಯಲ್ಲಿ ತಮಿಳುನಾಡಿನ ಯುವ ಜನರಿಗೆ ಪ್ರೇರಣೆ ನೀಡುತ್ತಿರುವ ಕೆ.ಸಿ. ಗಣಪತಿ ಮತ್ತು ವರುಣ್ ಠಕ್ಕರ್ ಅವರನ್ನು ಪ್ರಶಂಸಿಸಿದ್ದಾರೆ.

ತಮಿಳುನಾಡು ಪಿಐಬಿಯ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಪ್ರಧಾನಮಂತ್ರಿಯವರು:

"ಕೆ.ಸಿ. ಗಣಪತಿ ಮತ್ತು @ವರುಣ್ ಠಕ್ಕರ್ 100 ಅವರು ತಮಿಳುನಾಡಿನ ಪ್ರತಿಭಾವಂತ ಯುವಜನರನ್ನು ಪ್ರೇರೇಪಿಸುತ್ತಿರುವುದು ಗಮನಾರ್ಹ ಕಾರ್ಯವಾಗಿದೆ.

ಇಂತಹ ಪ್ರಯತ್ನಗಳು ಕ್ರೀಡೆ ಮತ್ತು ಸದೃಢತೆಗೆ ವಿಚಾರಗಳಿಗೆ  ಸಂಬಂಸಿದಂತೆ ಜಾಗೃತಿಯನ್ನು ಹೆಚ್ಚಿಸುತ್ತವೆ ಎಂಬ ವಿಶ್ವಾಸ ತಮಗಿದೆ ಎಂದು ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1788337) ವಿಸಿಟರ್ ಕೌಂಟರ್ : 306