ಪ್ರಧಾನ ಮಂತ್ರಿಯವರ ಕಛೇರಿ
ನಮ್ಮ ಯುವ ಸಮೂಹದ ವೇಗದ ಶಕ್ತಿಯನ್ನು ಕಾಯ್ದುಕೊಳ್ಳೋಣ; ಕ್ರೀಡಾಂಗಣದಲ್ಲಿ ಅವರು ಮಿಂಚುವಂತೆ ಪ್ರೇರೇಪಿಸೋಣ: ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 DEC 2021 9:29AM by PIB Bengaluru
ನಮ್ಮ ಯುವ ಜನಾಂಗದ ವೇಗದ ಶಕ್ತಿಯನ್ನು ಕಾಯ್ದುಕೊಳ್ಳೋಣ ಮತ್ತು ಅವರು ಕ್ರೀಡಾಂಗಣದಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
ದೂರದರ್ಶನ ಸುದ್ದಿಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಧಾನಮಂತ್ರಿ ಅವರು, “ಈ ಎಳೆ ನಿಮಗೆ ಸಂತೋಷ ನೀಡುತ್ತದೆ. ನಮ್ಮ ಯುವ ಸಮೂಹದ ಆವೇಗವನ್ನು ಕಾಯ್ದುಕೊಳ್ಳೋಣ: ಕ್ರೀಡಾಂಗಣದಲ್ಲಿ ಅವರು ಮಿಂಚುವಂತೆ ಪ್ರೇರೇಪಿಸೋಣ.” ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1778281)
ವಿಸಿಟರ್ ಕೌಂಟರ್ : 186
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam