ಪ್ರಧಾನ ಮಂತ್ರಿಯವರ ಕಛೇರಿ
ಅಂತಾರಾಷ್ಟ್ರೀಯ ವಿಕಲಚೇತನರ ದಿನದ ಅಂಗವಾಗಿ ಪ್ರಧಾನಮಂತ್ರಿಯವರ ಸಂದೇಶ
प्रविष्टि तिथि:
03 DEC 2021 5:16PM by PIB Bengaluru
ಅಂತಾರಾಷ್ಟ್ರೀಯ ವಿಕಲಚೇತನರ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, "ಅಂತಾರಾಷ್ಟ್ರೀಯ ವಿಕಲಚೇತನರ ದಿನವಾದ ಇಂದು, ವಿಕಲಚೇತನರ ಅದ್ಭುತ ಸಾಧನೆಗಳು ಮತ್ತು ಭಾರತದ ಪ್ರಗತಿಗೆ ಅವರು ನೀಡಿದ ಕೊಡುಗೆಗಳನ್ನು ಪ್ರಶಂಸಿಸಲು ನಾನು ಬಯಸುತ್ತೇನೆ. ಅವರ ಜೀವನ ಪ್ರಯಾಣ, ಅವರ ಧೈರ್ಯ ಮತ್ತು ದೃಢ ಸಂಕಲ್ಪವು ಅತ್ಯಂತ ಪ್ರೇರಣೀಯ.
ವಿಕಲಚೇತನರನ್ನು ಸಬಲೀಕರಿಸುವ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ಭಾರತ ಸರಕಾರ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಸಮಾನತೆ, ಸೌಲಭ್ಯ ಲಭ್ಯತೆ ಮತ್ತು ಅವಕಾಶಕ್ಕೆ ಒತ್ತು ಮುಂದುವರಿಸಲಾಗಿದೆ.” ಎಂದಿದ್ದಾರೆ.
***
(रिलीज़ आईडी: 1777695)
आगंतुक पटल : 236
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam