ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

100 ಕೋಟಿ ಲಸಿಕೆ ಮೈಲುಗಲ್ಲು ಸಾಧಿಸಿದ ಭಾರತಕ್ಕೆ ಅಭಿನಂದನೆ ಸಲ್ಲಿಸಿದ ವಿಶ್ವ ನಾಯಕರು

Posted On: 21 OCT 2021 10:01PM by PIB Bengaluru

ಇಂದು 100 ಕೋಟಿ ಲಸಿಕೆಗಳ ಮೈಲುಗಲ್ಲನ್ನು ಸಾಧಿಸಿದ್ದಕ್ಕಾಗಿ ವಿಶ್ವದಾದ್ಯಂತದ ನಾಯಕರು ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಇದೊಂದು ದೊಡ್ಡ ಮತ್ತು ಅಸಾಧಾರಣ ಸಾಧನೆ ಎಂದು ಬಣ್ಣಿಸಿದ್ದಾರೆ.

***


(Release ID: 1765775) Visitor Counter : 188