ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಎಡೋಬ್ ಸಿ.ಇ.ಒ. ಮತ್ತು ಅಧ್ಯಕ್ಷ ಶ್ರೀ ಶಂತನು ನಾರಾಯಣ್ ಜೊತೆ ಪ್ರಧಾನ ಮಂತ್ರಿ ಸಭೆ

प्रविष्टि तिथि: 23 SEP 2021 8:20PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಎಡೋಬ್ ಸಿ.ಇ.ಒ ಮತ್ತು ಅಧ್ಯಕ್ಷರಾಗಿರುವ ಶ್ರೀ ಶಂತನು ನಾರಾಯಣ್ ಅವರನ್ನು ಭೇಟಿಯಾದರು.

ಅವರು ಭಾರತದಲ್ಲಿ ಚಾಲ್ತಿಯಲ್ಲಿರುವ ಎಡೋಬ್ ಸಹಯೋಗ ಮತ್ತು ಭವಿಷ್ಯದ ಹೂಡಿಕೆ ಯೋಜನೆಗಳ ಕುರಿತು ಮಾತುಕತೆ ನಡೆಸಿದರು. ಮಾತುಕತೆಯಲ್ಲಿ ಭಾರತದ ಪ್ರಮುಖ ಕಾರ್ಯಕ್ರಮವಾದ ಡಿಜಿಟಲ್ ಇಂಡಿಯಾ ಮತ್ತು ಆರೋಗ್ಯ, ಶಿಕ್ಷಣ ಹಾಗು ಆರ್. ಮತ್ತು ಡಿ. (ಸಂಶೋಧನೆ ಮತ್ತು ಅಭಿವೃದ್ಧಿ) ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆಯೂ ಪ್ರಮುಖವಾಗಿ ಚರ್ಚಿಸಲಾಯಿತು.

***


(रिलीज़ आईडी: 1757709) आगंतुक पटल : 221
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu , Malayalam