ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂವತ್ಸರಿ ಅಂಗವಾಗಿ ಜನತೆಗೆ ಶುಭಾಶಯ ಕೋರಿದ ಪ್ರಧಾನಿ

ಪ್ರಕಟಣಾ ದಿನಾಂಕ: 10 SEP 2021 8:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂವತ್ಸರಿ ಅಂಗವಾಗಿ ಜನತೆಗೆ ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,

"ಕ್ಷಮೆಯು ವಿಶಾಲ ಹೃದಯವನ್ನು ಸೂಚಿಸುತ್ತದೆ. ದಯೆ, ಕ್ಷಮೆ ಮತ್ತು ಇತರರ ಬಗ್ಗೆ ಪರಸ್ಪರ ಕೆಟ್ಟ ಭಾವನೆಗಳನ್ನು ಹೊಂದದಿರುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ.”

“ಮಿಚ್ಚಾಮಿ ದುಃಖಮ್‌!”

“ನಾನು ಈ ಹಿಂದೆ ಸಂವತ್ಸರಿ ಬಗ್ಗೆ ಮಾತನಾಡಿದ್ದನ್ನು ಇಲ್ಲಿ ವೀಕ್ಷಿಸಬಹುದು. https://t.co/cWZppmn0PM." ಎಂದಿದ್ದಾರೆ.

***


(ಪ್ರಕಟಣೆ ಐ.ಡಿ.: 1754128) ವಿಸಿಟರ್ ಕೌಂಟರ್ : 284