ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್-19 ವಿರುದ್ಧದ ಹೋರಾಟ ಹೆಚ್ಚು ಉತ್ತೇಜನ ಪಡೆಯುತ್ತಿದ್ದು, ಲಸಿಕೆ ಸಂಖ್ಯೆ 50 ಕೋಟಿ ದಾಟಿದೆ: ಪ್ರಧಾನಮಂತ್ರಿ

प्रविष्टि तिथि: 06 AUG 2021 9:07PM by PIB Bengaluru

ಕೋವಿಡ್-19 ಲಸಿಕೆ ಸಂಖ್ಯೆ 50 ಕೋಟಿ ಗಡಿ ದಾಟಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಭಾರತ ಸಂಖ್ಯೆಗಳ ಮೇಲೆ ನಿರ್ಮಾಣವಾಗುವ ಭರವಸೆ ಹೊಂದಿದ್ದು, “ಎಲ್ಲರಿಗೂ ಲಸಿಕೆ ಮತ್ತು ಎಲ್ಲರಿಗೂ ಉಚಿತ ಲಸಿಕೆ ಆಂದೋಲನದ ಅಡಿ ನಮ್ಮ ನಾಗರಿಕರಿಗೆ ಲಸಿಕೆ ಹಾಕಿರುವುದನ್ನು ಇದು ಖಚಿತಪಡಿಸುತ್ತದೆ ಎಂದಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ಕೋವಿಡ್-19 ವಿರುದ್ಧ ಭಾರತದ ಹೋರಾಟವು ಹೆಚ್ಚಿನ ವೇಗ ಪಡೆಯುತ್ತಿದ್ದು, ಲಸಿಕೆ ಸಂಖ್ಯೆ 50 ಕೋಟಿ ದಾಟಿದೆ ಸಂಖ್ಯೆಯ ಮೇಲೆ ನಾವು ನಿರ್ಮಾಣ ಮಾಡುವ ಭರವಸೆ ಹೊಂದಿದ್ದೇವೆ ಮತ್ತು ಎಲ್ಲರಿಗೂ ಲಸಿಕೆ - ಉಚಿತ ಲಸಿಕೆ ಆಂದೋಲನದಡಿ ನಮ್ಮ ನಾಗರಿಕರಿಗೆ ಲಸಿಕೆ ಹಾಕಿರುವುದನ್ನು ಖಚಿತಪಡಿಸಿಕೊಂಡಿದ್ದೇವೆಎಂದು ಹೇಳಿದ್ದಾರೆ

***


(रिलीज़ आईडी: 1743433) आगंतुक पटल : 249
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Manipuri , Bengali , Punjabi , Gujarati , Odia , Tamil , Telugu , Malayalam