ಪ್ರಧಾನ ಮಂತ್ರಿಯವರ ಕಛೇರಿ

ಕೂದಲೆಳೆಯ ಅಂತರದಲ್ಲಿ ದೀಪಕ್ ಪುನಿಯ ಕಂಚು ಕಳೆದುಕೊಂಡರೂ, ಅವರು ನಮ್ಮ ಹೃದಯಗಳನ್ನು ಗೆದ್ದಿದ್ದಾರೆ: ಪ್ರಧಾನಮಂತ್ರಿ

Posted On: 05 AUG 2021 5:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೀಪಕ್ ಪುನಿಯ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾದರೂ, ಅವರು ನಮ್ಮ ಹೃದಯಗಳನ್ನು ಗೆದ್ದಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅವರು ಪ್ರತಿಭೆ ಮತ್ತು ಬಲದ ಶಕ್ರಿ ಕೇಂದ್ರ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿದೀಪಕ್ ಪುನಿಯ ಸ್ವಲ್ಪದರಲ್ಲೇ ಕಂಚು ಕಳೆದುಕೊಂಡರೂ ಅವರು ನಮ್ಮ ಹೃದಯಗಳನ್ನು ಗೆದ್ದಿದ್ದಾರೆ. ಅವರು ಪ್ರತಿಭೆ ಮತ್ತು ಬಲದ ಶಕ್ತಿ ಕೇಂದ್ರ, ಭವಿಷ್ಯದ ಸಾಹಸಕ್ಕೆ ದೀಪಕ್ ಅವರಿಗೆ ಶುಭವಾಗಲಿ #Tokyo2020" ಎಂದು ಹೇಳಿದ್ದಾರೆ.

***



(Release ID: 1743034) Visitor Counter : 239