ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರದ ಪ್ರಗತಿಗೆ ಮುಖ್ಯವೆನಿಸಿರುವ ಸಂಪರ್ಕದ ವೃದ್ಧಿಗಾಗಿ ದರ್ಭಂಗಾ ವಿಮಾನ ನಿಲ್ದಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ

प्रविष्टि तिथि: 23 JUL 2021 7:41PM by PIB Bengaluru

ಸಂಪರ್ಕ ವೃದ್ಧಿ ಹಾಗೂ ಬಿಹಾರದ ಪ್ರಗತಿಗೆ ದರ್ಭಂಗಾ ವಿಮಾನ ನೀಡಿದ ಪ್ರಮುಖ ಕೊಡುಗೆ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಳಕೆದಾರರೊಬ್ಬರು ಮಾಡಿರುವ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಅವರು, “ವಿಷಯ ತಿಳಿದು ಸಂತೋಷವಾಗಿದೆ!

ವಿಮಾನಯಾನ ವಲಯಕ್ಕೆ ಸಂಬಂಧಿಸಿದಂತೆ ಸಂಪರ್ಕ ಹಾಗೂ ಆರಾಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.

ದರ್ಭಂಗಾ ವಿಮಾನ ನಿಲ್ದಾಣದ ಬಗ್ಗೆ ಹೇಳುವುದಾದರೆ, ಇದು ಬಿಹಾರದ ಪ್ರಗತಿಗೆ ಪ್ರಮುಖ ಕೊಡುಗೆ ನೀಡುತ್ತಿದೆ." ಎಂದಿದ್ದಾರೆ.

***


(रिलीज़ आईडी: 1738535) आगंतुक पटल : 217
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam